Adhar card new rules : ಈ ಎರಡು ಮಾಹಿತಿ ಜೀವನದಲ್ಲಿ ಒಂದು ಬಾರಿ ಮಾತ್ರ ಬದಲಾವಣೆ ಮಾಡಬಹುದು.
ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕೂಡ ತುಂಬಾ ಮುಖ್ಯವಾದ ದಾಖಲೆಯಾಗಿದೆ.ಯಾವುದೇ ಸರ್ಕಾರಿ ಯೋಜನೆ, ಬ್ಯಾಂಕ್ ಖಾತೆ ತೆರೆಯಲು, ಪಾನ್ ಕಾರ್ಡ್ ಲಿಂಕ್ ಮಾಡಲು ಆಧಾರ್ ಕಾರ್ಡ್ ಪ್ರಮುಖ ದಾಖಲೆ ಯಾಗಿದೆ. ಅದರಿಂದ ಆಧಾರ್ ಕಾರ್ಡ್ ನ ಮಾಹಿತಿ ಸರಿಯಾಗಿರಬೇಕು. ಹೊಸ ನಿಯಮಗಳು. ಆಧಾರ್ ಕಾರ್ಡ್ ನಲ್ಲಿ ಇತ್ತೀಚಿಗೆ ಹೊಸ ನಿಯಮಗಳು ಜಾರಿಗೆ ಬಂದಿವೇ.ಕೆಲವು ವಿವರಗಳನ್ನು ಒಂದು ಬಾರಿ ಮಾತ್ರ ಚೇಂಜ್ ಮಾಡಬಹುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಸ್ಪಷ್ಟವಾಗಿ ತಿಳಿಸಿದೆ. ಯಾಕೆ ಈ ನಿಯಮ ಜಾರಿಗೆ … Read more