8000mAh ಬ್ಯಾಟರಿಯೊಂದಿಗೆ Redmi Note 17 5G ಭಾರತಕ್ಕೆ ಎಂಟ್ರಿ!
8000mAh ಬ್ಯಾಟರಿಯೊಂದಿಗೆ Redmi Note 17 5G ಭಾರತಕ್ಕೆ ಎಂಟ್ರಿ! ಭಾರತದ ಜನಪ್ರಿಯ ಸ್ಮಾರ್ಟ್ ಫೋನ್ ಗಳಲ್ಲಿ ರೆಡ್ಮಿ ಸ್ಮಾರ್ಟ್ ಫೋನ್ ಒಂದು.Xiaomi ತನ್ನ ಹೊಸ Redmi Note 17 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಹಿಂದಿನ ಮಾದರಿಗಿಂತ ದೊಡ್ಡ 8,000mAh ಬ್ಯಾಟರಿ, ಹೊಸ ವಿನ್ಯಾಸ, ದೊಡ್ಡ AMOLED ಡಿಸ್‌ಪ್ಲೇ ಮತ್ತು ಸುಧಾರಿತ ಕಾರ್ಯಕ್ಷಮತೆಯೊಂದಿಗೆ ಈ ಫೋನ್ ಬಂದಿದೆ. ದೀರ್ಘಕಾಲ ಬ್ಯಾಟರಿ ಬ್ಯಾಕಪ್ ಬಯಸುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ. … Read more