ಕರ್ನಾಟಕ ಗ್ರಾಮೀಣ ಬ್ಯಾಂಕಗಳಲ್ಲಿ ಖಾಲಿ ಇರುವ office assistant ಮತ್ತು officer scale ಹುದ್ದೆಗಳಿಗೆ Ibps ಮೂಲಕ ಅರ್ಜಿ ಆಹ್ವಾನ ಮಾಡಿದೆ. ಬ್ಯಾಂಕ್ ಉದ್ಯೋಗ ಹುಡುಕುತ್ತಿರುವವರಿಗೆ ಒಂದು ಸುವರ್ಣ ಅವಕಾಶವಾಗಿದೆ. ಆಯ್ಕೆ ಆದವರಿಗೆ ಉತ್ತಮ ವೇತನ, ಮತ್ತು ಸೌಲಭ್ಯಗಳು ದೊರೆಯಲಿವೆ.ಆನ್ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಪೋಸ್ಟ್ ನಲ್ಲಿ ಹುದ್ದೆಗಳ ವಿವರ, ವಿದ್ಯಾರ್ಹತೆ , ವಯೋಮಿತಿ , ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿಸಲಾಗುವುದು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ನೇಮಕಾತಿ 2026
- ನೇಮಕಾತಿ ಸಂಸ್ಥೆ – Ibps
- ಹುದ್ದೆಯ ಹೆಸರು – office assistant, officer scale
- ಉದ್ಯೋಗ ಸ್ಥಳ – ಕರ್ನಾಟಕ
- ಆಯ್ಕೆ ವಿಧಾನ – online test, interview.
- ಅರ್ಜಿ ಸಲ್ಲಿಸುವ ವಿಧಾನ – ಆನ್ಲೈನ್.
ವಯೋಮಿತಿ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ವಯೋಮಿತಿ ಹೊಂದಿರಬೇಕು.
office assistant – 18 ರಿಂದ 28 ವರ್ಷ.
officee scale – 21 ರಿಂದ 30 ವರ್ಷ.
ವಯೋಮಿತಿ ಸಡಿಲಿಕೆ.
- OBC ಅಭ್ಯರ್ಥಿಗಳಿಗೆ – 03 ವರ್ಷ
- Sc/st ಅಭ್ಯರ್ಥಿಗಳಿಗೆ -05 ವರ್ಷ
- pwd ಅಭ್ಯರ್ಥಗಳಿಗೆ – 10 ವರ್ಷ
ವಯೋಮಿತಿ ಸಡಿಲಿಕೆ ಬಯಸುವ ಅಭ್ಯರ್ಥಿಗಳು ಅದಕ್ಕೆ ಸಂಬಂಧಪಟ್ಟ ಪ್ರಮಾಣ ಪತ್ರಗಳನ್ನು ಸಂದರ್ಶನ ಸಮಯದಲ್ಲಿ ಪತ್ರಗಳನ್ನು ಹಾಜರಿಪಡಿಸಬೇಕು.
ವಿದ್ಯಾರ್ಹತೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಹುದ್ದೆಗೆ ಸಂಬಂಧ ಪಟ್ಟ ವಿದ್ಯಾರ್ಹತೆ ಹೊಂದಿರಬೇಕು.
office assistant -ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಭಾಷೆಯ ಸ್ಥಳೀಯ ಭಾಷೆ ಹೊಂದಿರಬೇಕು.ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
officer scale -1 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಭಾಷೆಯ ಸ್ಥಳೀಯ ಭಾಷೆ ಹೊಂದಿರಬೇಕು.ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ಅರ್ಜಿ ಶುಲ್ಕ.
ಅಭ್ಯರ್ಥಿಗಳು ನಿಗದಿಪಡಿಸಿದ ಶುಲ್ಕವನ್ನು ಪಾವತಿ ಮಾಡಬೇಕು.
- Sc/St/ pwd ಅಭ್ಯರ್ಥಿಗಳಿಗೆ – 175 ರೂಪಾಯಿ
- ಸಾಮಾನ್ಯ ಅಭ್ಯರ್ಥಿಗಳಿಗೆ – 850 ರೂಪಾಯಿ
ಆನ್ಲೈನ್ ಮೂಲಕ ಅರ್ಜಿಯನ್ನು ಪಾವತಿ ಮಾಡಬೇಕು.
ಆದಿಸೂಚನೆಯನ್ನು ಡೌನ್ಲೋಡ್ ಮಾಡಿ.
ಆಯ್ಕೆ ಪ್ರಕ್ರಿಯೆ.
ಅಭ್ಯರ್ಥಿಗಳನ್ನು 3 ಹಂತಗಳಲ್ಲಿ ಆಯ್ಕೆ ಮಾಡಲಾಗುವುದು.
preliminary examination- ಈ ಪರೀಕ್ಷೆಯು ಬಹುಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದ್ದು 100 ಅಂಕ ಗಳನ್ನು ಒಳಗೊಂದಿರುತ್ತದೆ.100 ಪ್ರಶ್ನೆಗಳನ್ನು ಇರುತ್ತವೆ.ತಪ್ಪು ಉತ್ತರಗಳಿಗೆ 0.25 ಅಂಕ ಕಳೆಯಲಾಗುತ್ತದೆ.
Main examination – ಪೂರ್ವ ಭಾವಿ ಪರೀಕ್ಷೆಯಲ್ಲಿ ಆಯ್ಕೆ ಆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಿರುತ್ತಾರೆ.ಇದರಲ್ಲಿ Reasoning ba, Quantitive apptitude, banking awarness english, ವಿಷಯಗಳಿವೆ. ಒಟ್ಟು 200 ಪ್ರಶ್ನೆಗಳನ್ನು ಒಳಗೊಂಡಿದ್ದು ಮತ್ತು 200 ಅಂಕಗಳು ಇರುತ್ತವೆ.ಪರೀಕ್ಷೆಯು 2 ಗಂಟೆಗಳ ಅವಧಿಯಾಗಿರುತ್ತದೆ.ತಪ್ಪು ಉತ್ತರಗಳಿಗೆ 0.24 ಅಂಕ ಕಳೆಯಲಾಗುವುದು.
ಸಂದರ್ಶನ -ಮುಖ್ಯ ಪರೀಕ್ಷೆಯಲ್ಲಿ ಆಯ್ಕೆ ಆದ ಅಭ್ಯರ್ಥಿಗಳು ಸಂದರ್ಶನಕೆ ಆಯ್ಕೆ ಆಗುತ್ತಾರೆ.ಸಂದರ್ಶನ ದಿನಾಂಕವನ್ನು call, letter ಮೂಲಕ ತಿಳಿಸಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು.
- Ibps ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- RRB ನೋಟಿಫಿಕೇಟಿನ್ ಮೇಲೆ click ಮಾಡಬೇಕು.
- new register ಮೇಲೆ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳಬೇಕು.
- ನಿಮ್ಮ ಫೋಟೋ , ಸಹಿ, thumb impression upload ಮಾಡಬೇಕು.
- ನಿಮ್ಮ ವೈಯಕ್ತಿಕ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಬೇಕು.
- ಅಪ್ಲಿಕೇಶನ್ ಶುಲ್ಕವನ್ನು ಡೆಬಿಟ್ ಕಾರ್ಡ್ , UPI, ನೆಟ್ ಬ್ಯಾಂಕ್ ಮೂಲಕ ಪಾವತಿ ಮಾಡಬೇಕು.
- ಎಲ್ಲಾ ವಿವರ ಸರಿಯಾಗಿದೆ ಎಂದು ಪರಿಶೀಲನೆ ಮಾಡಿ ಅರ್ಜಿ ಯನ್ನ submit ಮಾಡಿ.
- ಅರ್ಜಿ ಪ್ರತಿಯನ್ನು ಪ್ರಿಂಟ್ out ತೆಗೆದು ಕೊಳ್ಳಿ.
ಪ್ರಮುಖ ದಿನಾಂಕಗಳು.
- ಅರ್ಜಿ ಸಲ್ಲಿಸಲು ಪ್ರಾರಂಭ – ಸೆಪ್ಟೆಂಬರ್ 01
- ಅರ್ಜಿ ಸಲ್ಲಿಸಲು ಕೊನೆ ದಿನ – ಸೆಪ್ಟೆಂಬರ್ 21
- ಶುಲ್ಕ ಪಾವತಿ ಮಾಡಲು ಕೊನೆ ದಿನ -ಸೆಪ್ಟೆಂಬರ್ 21
- ಪೂರ್ವಭಾವಿ ಪರೀಕ್ಷೆ – ನವೆಂಬರ್ / ಡಿಸೆಂಬರ್ 2026
- ಮುಖ್ಯ ಪರೀಕ್ಷೆ -. ಜನವರಿ 2027
- ಸಂದರ್ಶನ – ಏಪ್ರಿಲ್ 2027